ಲಾಕ್ ಡೌನ್ ಪರಿಣಾಮ ಎಲ್ಲಾ ಬ್ಯೂಟಿ ಪಾರ್ಲರ್ ಗಳು ಕ್ಲೋಸ್ ಆಗಿದ್ದು ಮಹಿಳೆಯರು ಮನೆಯಲ್ಲೇ ತಮ್ಮ ಕೂದಲಿಗೆ ಬಾಳಿಹಣ್ಣಿನ ಹೇರ್ ಪ್ಯಾಕ್ ಮಾಡುವುದು ಹೇಗೆ ಅನ್ನೋದನ್ನ ನಟಿ ಸಮೀರಾ ರೆಡ್ಡಿ ಹೇಳಿಕೊಟ್ಟಿದ್ದಾರೆ.